ಮೇ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ಐದನೇ ತಿಂಗಳು. ಈ ತಿಂಗಳಿನಲ್ಲಿ ಮೂವತ್ತೊಂದು ದಿನಗಳು ಇರುತ್ತವೆ. ಮೇ ೧೧ - ಮೇ ತಿಂಗಳ ಹನ್ನೊಂದನೆ ದಿನ.ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೩೧ನೇ ದಿನ. ಅಧಿಕ ವರ್ಷದಲ್ಲಿ ೧೩೨ನೇ ದಿನ ಮೇ ೨೦೨೪ == ಪ್ರಮುಖ ಘಟನೆಗಳು == ೧೯೯೮ - ರಾಜಸ್ಥಾನದ ಪೋಖರಣ್ ಎಂಬಲ್ಲಿ ಮೂರು ಪರಮಾಣು ಅಸ್ತ್ರಗಳನ್ನು ಪರೀಕ್ಷೆ ಮಾಡಲಾಯಿತು.ಈ ಪರೀಕ್ಷೆ ಇಡೀ ವಿಶ್ವದ ಗಮನ ಸೆಳೆಯಿತು. == ಜನನ == ೧೯೬೧ - ಕನ್ನಡದ ಸಾಹಿತಿಗಳಲ್ಲೊಬ್ಬರಾದ ಸವಿತಾ ನಾಗಭೂಷಣ. ೧೯೨೮ - ಖ್ಯಾತ ನೃತ್ಯಪಟು ಮೃಣಾಲಿನಿ ಸಾರಾಭಾಯಿಜನನ (ವಿಜ್ಞಾನಿ ವಿಕ್ರಮ್ ಸಾರಾಭಾಯಿ ಅವರ ಪತ್ನಿ). ೧೮೯೫ - ಖ್ಯಾತ ತತ್ವಜ್ಞಾನಿ ಜಿಡ್ಡು ಕೃಷ್ಣಮೂರ್ತಿ ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ಜನನ. == ನಿಧನ == == ದಿನಾಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ